enfant gate ಆಙ್‍ಹಾಙ್‍ ಗ್ಯಾಟೇ
ನಾಮವಾಚಕ
French

ಅತಿಯಾಗಿ ಸ್ತುತಿಸಲ್ಪಟ್ಟವ ಯಾ ಅನುಗ್ರಹಕ್ಕೆ ಪಾತ್ರನಾದವ; ಅತಿಯಾಗಿ, ಸಲ್ಲುವುದಕ್ಕಿಂತ ಹೆಚ್ಚಾಗಿ ಹೊಗಳಲ್ಪಟ್ಟವ, ಅನುಗ್ರಹಿಸಲ್ಪಟ್ಟವ.